¡Sorpréndeme!

ಕರ್ನಾಟಕದಲ್ಲಿ 6 ತಿಂಗಳು ಓಲಾ ಬ್ಯಾನ್ | ಗ್ರಾಹಕರಿಗೆ ಆಘಾತಕಾರಿ ಸುದ್ದಿ | Oneindia kananda

2019-03-23 11 Dailymotion

In a big shock to public, Karnataka transport department has cancelled the licensed of Ola cabs for six months for not following the rules.

ನಗರ ಪ್ರದೇಶಗಳಲ್ಲಿದ್ದು, ನೀವು ಓಡಾಟಕ್ಕೆ ಹೆಚ್ಚಾಗಿ ಓಲಾ ಕ್ಯಾಬ್ ನೆಚ್ಚಿಕೊಂಡಿದ್ದೀರಾ? ಹಾಗಿದ್ದರೆ ಓಲಾ ಕ್ಯಾಬ್ ಗೆ ರಾಜ್ಯ ಸರ್ಕಾರ ನೀಡಿರುವ ಈ ಬಿಗ್ ಶಾಕ್ ಬಗ್ಗೆ ನೀವು ತಿಳಿದುಕೊಳ್ಳಬೇಕು. ಆರು ತಿಂಗಳ ಅವಧಿಯವರೆಗೂ ಓಲಾ ಕ್ಯಾಬ್ ಸಂಚಾರಕ್ಕೆ ನೀಡಿರುವ ಪರವಾನಗಿ ರದ್ದುಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.